Tuesday, December 7, 2010

ಚಿತ್ತ ಚಿತ್ರ

ಗೆಳತಿ ನಿನ್ನ ನೋಡಿದಾಕ್ಷಣ,
ಪ್ರೆಮದಂಚು ತುಡುಕಿ ಮೈಮನ,
ಆ ಸೆಳೆತ ತಂದ ಮಧುರ ಕಂಪನ,
ನೆನಪ ಬುಟ್ಟಿ ತುಂಬಿತೀದಿನ,
ಅರಿತೆ ನಾನು ಸತ್ಯ ಒಂದನಾ
ಈ ಪ್ರೀತಿ ಚಿತ್ರ ನಿತ್ಯ ನೂತನ !!!

2 comments: