Wednesday, September 29, 2010

ಪ್ರೀತಿ - ಬೆಳಕು

ಕತ್ತಲೆಯಲಿದ್ದ ಈ ಪ್ರೀತಿ ಮುಖಕೆ,

ಸುತ್ತಲೂ ಬೀರಿದ ತಿಂಗಳಬೆಳಕೆ,

ಶರದ ಋತು ಪೌರ್ಣಿಮೆಯುದಯ

ಪೂರ್ಣ ಚಂದಿರನೆ?

ಮನದ ಕೌತುಕ ದೊಡತಿ

ಹೃದಯ ಚಂದಿರೆಯೇ??