Thursday, September 3, 2009

ಆಸೆ - ಜಿಜ್ಞಾಸೆ

ನಿನ್ನ ಒಲವಿನ ಸಾಂಗತ್ಯದ ಆಸೆ,
ಆಸೆ ತಂದಿತು ಈ ಜಿಜ್ಞಾಸೆ,
ಇದು ಸೊಬಗಿನ ಅರಮನೆಯೇ
ಅರಮನೆಯೇ, ಪ್ರೇಮದ ಸೆರೆಮನೆಯೆ?

1 comment:

  1. ತಾವು ಪ್ರೇಮದ ಸೆರೆಯಲ್ಲಿ ಯಾವಾಗ ಸಿಕ್ಕಿರಿ? :-) :-)

    ReplyDelete